random error
ನಾಮವಾಚಕ

(ಸಂಖ್ಯಾಶಾಸ್ತ್ರ) ಯಾದೃಚ್ಛಿಕ ದೋಷ; ಒಮ್ಮೆ ಅಳೆಯುವಾಗಲೂ ಇನ್ನೊಮ್ಮೆ ಅಳೆಯುವಾಗಲೂ ವ್ಯತ್ಯಾಸವಾಗಬಹುದಾದ ಅಂಶಗಳ ಕಾರಣ ಉದ್ಭವಿಸುವ ದೋಷ.